electrolyte ಇಲೆಕ್ಟ್ರಲೈಟ್‍
ನಾಮವಾಚಕ

(ರಸಾಯನವಿಜ್ಞಾನ) ವಿದ್ಯುದ್ವಿಚ್ಛೇದ್ಯ:

  1. ಮುಖ್ಯವಾಗಿ ವಿದ್ಯುತ್ಕೋಶ ಯಾ ಬ್ಯಾಟರಿಯಲ್ಲಿ ವಿದ್ಯುತ್ತನ್ನು ಹಾಯಗೊಟ್ಟು ರಾಸಾಯನಿಕ ಬದಲಾವಣೆ ಹೊಂದಬಲ್ಲ ಯಾವುದೇ ದ್ರವ ಯಾ ದ್ರಾವಣ.
  2. ದ್ರವಿಸಿದಾಗ ಯಾ ಸೂಕ್ತ ದ್ರವದಲ್ಲಿ ಕರಗಿಸಿದಾಗ ಅಂತಹ ದ್ರವವನ್ನು ನೀಡಬಲ್ಲ ರಾಸಾಯನಿಕ ಪದಾರ್ಥ.