electrolyse ಇಲೆಕ್ಟ್ರಲೈಸ್‍
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ವಿದ್ಯುದ್ವಿಚ್ಛೇದನಕ್ಕೆ ಒಳಪಡಿಸುವ ಯಾ ಅದರಿಂದ ಸಂಸ್ಕರಿಸು.