electrokinetics ಇಲೆಕ್ಟ್ರೋಕೈನೆಟಿಕ್ಸ್‍
ನಾಮವಾಚಕ

ವಿದ್ಯುಚ್ಚಲನಶಾಸ್ತ್ರ; ಕಾಂತಕ್ಷೇತ್ರ ಹಾಗೂ ವಿದ್ಯುತ್‍ ಕ್ಷೇತ್ರಗಳಲ್ಲಿ ವಿದ್ಯುತ್ಪ್ರವಾಹ ಯಾ ವಿದ್ಯುದಾವಿಷ್ಟಕಣಗಳ ಚಲನೆಯನ್ನು ಕುರಿತ ಭೌತವಿಜ್ಞಾನ ವಿಭಾಗ.