electroencephalography ಇಲೆಕ್ಟ್ರೋಇನ್‍ಸೆಹಲಾಗ್ರಹಿ
ನಾಮವಾಚಕ

(ವೈದ್ಯಶಾಸ್ತ್ರ) ವಿದ್ಯುನ್ಮಸ್ತಿಷ್ಕಲೇಖನ; ಮಿದುಳಿನ ವಿದ್ಯುತ್‍ ಚಟುವಟಿಕೆಗಳನ್ನು ದಾಖಲು ಮಾಡಿಕೊಂಡು ಪರೀಕ್ಷೆ ಮಾಡುವುದು.