electroencephalograph ಇಲೆಕ್ಟ್ರೋಇನ್‍ಸೆಹಲೋಗ್ರಾ(ಗ್ರಾ)ಹ್‍
ನಾಮವಾಚಕ

(ವೈದ್ಯಶಾಸ್ತ್ರ) ವಿದ್ಯುನ್ಮಸ್ತಿಷ್ಕಲೇಖಿ; ಇಲೆಕ್ಟ್ರೋಎನ್‍ಸೆಹಲೋಗ್ರಾಹ್‍; ಮಿದುಳಿನ ಅಲೆಗಳನ್ನು ಯಾ ವಿದ್ಯುತ್‍ ಚಟುವಟಿಕೆಯನ್ನು ಗುರುತಿಸಿ ದಾಖಲೆ ಮಾಡಿಕೊಳ್ಳುವ ಉಪಕರಣ.