electrodynamics ಇಲೆಕ್ಟ್ರೋಡೈನ್ಯಾಮಿಕ್ಸ್‍
ನಾಮವಾಚಕ

ವಿದ್ಯುದ್ಬಲವಿಜ್ಞಾನ; ವಿದ್ಯುತ್ಪ್ರವಾಹಗಳು ಅಯಸ್ಕಾಂತಗಳೊಡನೆ ಮತ್ತು ಇತರ ವಿದ್ಯುತ್ಪ್ರವಾಹಗಳೊಡನೆ ವರ್ತಿಸುವುದರಿಂದ ಉದ್ಭವಿಸುವ ಪರಿಣಾಮಗಳನ್ನು ಅಭ್ಯಸಿಸುವ ಭೌತವಿಜ್ಞಾನ ವಿಭಾಗ.