electrodialysis ಇಲೆಕ್ಟ್ರೋಡೈಆಲಿಸಿಸ್‍
ನಾಮವಾಚಕ

(ರಸಾಯನವಿಜ್ಞಾನ) ವಿದ್ಯುದ್ವಿಗಲನ; ಕಲಿಲ ಸಾಲ್‍ (colloid sol)ಗಳನ್ನು ಶುದ್ಧೀಕರಿಸುವಲ್ಲಿ ಪೊರೆಯ ಆಚೆ ಈಚೆ ವಿದ್ಯುದ್ವಾರಗಳನ್ನಿಟ್ಟು ಅವುಗಳ ನೆರವಿನಿಂದ ವಿಗಲಿಸುವುದು.