electrodeposition ಇಲೆಕ್ಟ್ರೋಡೆಪಸಿಷನ್‍
ನಾಮವಾಚಕ

(ರಸಾಯನವಿಜ್ಞಾನ) ವಿದ್ಯುನ್ನಿಕ್ಷೇಪಣ; ವಿದ್ಯುಲ್ಲೇಪನ; ವಿದ್ಯುತ್ತಿನ ಸಹಾಯದಿಂದ ಯಾವುದೇ ಪದಾರ್ಥವನ್ನು (ಸಾಮಾನ್ಯವಾಗಿ ಲೋಹವನ್ನು) ಒಂದು ಕಾಯದ ಮೇಲೆ ಕೂರಿಸುವುದು ಯಾ ಲೇಪಿಸುವುದು.