electrode ಎಲೆಕ್ಟ್ರೋಡ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ವಿದ್ಯುದ್ವಾರ; ವಿದ್ಯುದ್ಧ್ರುವ; ವಿದ್ಯುದ್ವಿಚ್ಛೇದ್ಯ ಅನಿಲ, ಶೂನ್ಯ ಪ್ರದೇಶ, ಮೊದಲಾದ ಮಾಧ್ಯಮಗಳಿಗೆ ವಿದ್ಯುತ್ತು ಪ್ರವೇಶ ಮಾಡುವ ಯಾ ಅವುಗಳಿಂದ ವಿದ್ಯುತ್ತು ಹೊರಬರುವ ವಿದ್ಯುದ್ವಾಹಕ.