electrocution ಇಲೆಕ್ಟ್ರಕ್ಯೂಷನ್‍
ನಾಮವಾಚಕ
  1. ವಿದ್ಯುದ್ವಧೆ; ಮರಣದಂಡನೆಗೆ ಗುರಿಯಾದವರನ್ನು ವಿದ್ಯುತ್ತಿನಿಂದ ಕೊಲ್ಲುವುದು.
  2. ವಿದ್ಯುನ್ಮರಣ; ವಿದ್ಯುತ್ತಿನಿಂದ ಉಂಟಾದ ಸಾವು.