electrocute ಇಲೆಕ್ಟ್ರಕ್ಯೂಟ್‍
ಸಕರ್ಮಕ ಕ್ರಿಯಾಪದ
  1. ವಿದ್ಯುದ್ವಧಿಸು; ಮರಣದಂಡನೆಗೆ ಗುರಿಯಾದವರನ್ನು ವಿದ್ಯುತ್ಕುರ್ಚಿಯಲ್ಲಿ ಕುಳ್ಳಿರಿಸಿ ಕೊಲ್ಲು.
  2. ವಿದ್ಯುನ್ಮರಣಕ್ಕೆ ಈಡುಮಾಡು; ವಿದ್ಯುದಾಘಾತದಿಂದ ಕೊಲ್ಲು.