electroconvulsive ಇಲೆಕ್ಟ್ರೋಕನ್‍ವಲ್ಸಿವ್‍
ಗುಣವಾಚಕ

ವಿದ್ಯುತ್ಕಂಪನದ; (ಚಿಕೆತ್ಸೆಯ ವಿಷಯದಲ್ಲಿ) ವಿದ್ಯುದಾಘಾತಕ್ಕೆ ಪ್ರತಿಕ್ರಿಯೆಯಾಗಿ ಕಂಪನಗಳನ್ನುಂಟುಮಾಡುವಂಥ.