electrochemistry ಇಲೆಕ್ಟ್ರೋಕೆಮಿಸ್ಟಿ
ನಾಮವಾಚಕ

ವಿದ್ಯುದ್ರಸಾಯನ ಶಾಸ್ತ್ರ; ವಿದ್ಯುದ್ರಸಾಯನ ವಿಜ್ಞಾನ; ವಿದ್ಯುತ್ತಿಗೂ ರಾಸಾಯನಿಕ ಬದಲಾವಣೆಗಳಿಗೂ ಇರುವ ಸಂಬಂಧವನ್ನು, ವಿದ್ಯುಚ್ಛಕ್ತಿ ಮತ್ತು ರಾಸಾಯನಿಕ ಶಕ್ತಿಗಳ ಪರಸ್ಪರ ಪರಿವರ್ತನೆಯನ್ನು ಅಭ್ಯಸಿಸುವ ಶಾಸ್ತ್ರ.