electrocardiogram ಇಲೆಕ್ಟ್ರೋಕಾರ್ಡಿಓಗ್ರಾಮ್‍
ನಾಮವಾಚಕ

ವಿದ್ಯುತ್‍ ಲ್ಲೇಖ; ಹೃದಯವು ಮಿಡಿಯುವಾಗ ಜನಿಸುವ, ವಿದ್ಯುತ್‍ ಹೃಲ್ಲೇಖದಿಂದ ಪಡೆದ ಮತ್ತು ದ್ರೋಗಗಳ ನಿದಾನದಲ್ಲಿ ಉಪಯೋಗಿಸುವಂಥ, ವಿದ್ಯುದಲೆಗಳ ದಾಖಲೆ.