electrobiology ಇಲೆಕ್ಟ್ರೋಬೈಆಲಜಿ
ನಾಮವಾಚಕ

ವಿದ್ಯುಜ್ಜೀವಶಾಸ್ತ್ರ; ಜೀವಿಗಳಲ್ಲಿ ನಡೆಯುವ ವಿದ್ಯುದ್ವ್ಯಾಪಾರಗಳನ್ನು ಕುರಿತ ಶಾಸ್ತ್ರ.