electro-osmosis ಇಲೆಕ್ಟ್ರೋಆಸ್ಮೋಸಿಸ್‍
ನಾಮವಾಚಕ

(ರಸಾಯನವಿಜ್ಞಾನ) ವಿದ್ಯುತ್ಪರಾಸರಣ; ಅತಿಸೂಕ್ಷ್ಮ ರಂಧ್ರಗಳಿರುವ ಒಂದು ಪೊರೆಯ ಆಚೆ ಮತ್ತು ಈಚೆ ಇಟ್ಟಿರುವ ಎರಡು ವಿದ್ಯುದ್ವಾರಗಳ ಮೇಲೆ ವಿದ್ಯುಚ್ಚಾಲಕ ಬಲವನ್ನು ಪ್ರಯೋಗಿಸಿದಾಗ ಆ ಪೊರೆಯ ಮೂಲಕ ನೀರು ಯಾ ದ್ರವ ಹರಿಯುವುದು.