electrify ಇಲೆಕ್ಟ್ರಿಹೈ
ಸಕರ್ಮಕ ಕ್ರಿಯಾಪದ

ವಿದ್ಯುದೀಕರಿಸು:

  1. ಯಾವುದೇ ಕಾಯದ ಮೇಲೆ ವಿದ್ಯುತ್ತನ್ನುಂಟುಮಾಡು; ಯಾವುದೇ ಕಾಯಕ್ಕೆ ವಿದ್ಯುದಾವೇಶ ಮಾಡು.
  2. (ವ್ಯಕ್ತಿಗೆ) ವಿದ್ಯುದಾಘಾತ ಉಂಟು ಮಾಡು.
  3. (ರೈಲು, ಕಾರ್ಖಾನೆ, ಯಂತ್ರ, ಮೊದಲಾದವುಗಳ ವಿಷಯದಲ್ಲಿ) ವಿದ್ಯುಚ್ಛಕ್ತಿಯಿಂದ ನಡೆಯುವಂತೆ ಮಾಡು.
  4. (ರೂಪಕವಾಗಿ) (ವಿದ್ಯುತ್ತಿನಿಂದಲೋ ಎಂಬಂತೆ) ಉದ್ರೇಕಿಸು; ಆವೇಗ ಉಂಟುಮಾಡು; ಪುಲಕಿಸು.
  5. (ಪ್ರದೇಶ, ಮನೆ, ಮೊದಲಾದವುಗಳಿಗೆ) ವಿದ್ಯುಚ್ಛಕ್ತಿ ಒದಗಿಸು.