electrification ಇಲೆಕ್ಟ್ರಿಹಿಕೇಷನ್‍
ನಾಮವಾಚಕ

ವಿದ್ಯುದೀಕರಣ:

  1. ಯಾವುದೇ ಕಾಯದ ಮೇಲೆ ವಿದ್ಯುತ್ತನ್ನುಂಟುಮಾಡುವುದು; ಯಾವುದೇ ಕಾಯಕ್ಕೆ ವಿದ್ಯುದಾವೇಶ ಮಾಡುವುದು.
  2. (ವ್ಯಕ್ತಿಗೆ) ವಿದ್ಯುದಾಘಾತ ಉಂಟುಮಾಡುವುದು.
  3. (ಯಂತ್ರಗಳ ವಿಷಯದಲ್ಲಿ) ವಿದ್ಯುಚ್ಛಕ್ತಿಯಿಂದ ನಡೆಯುವಂತೆ ಮಾಡುವುದು.
  4. (ರೂಪಕವಾಗಿ) (ವಿದ್ಯುತ್ತಿನಿಂದಲೋ ಎಂಬಂತೆ) ಉದ್ರೇಕಿಸುವುದು; ಆವೇಗ ಉಂಟುಮಾಡುವುದು; ಪುಲಕಿಸುವುದು.
  5. (ಪ್ರದೇಶ, ಮನೆ, ಮೊದಲಾದವಕ್ಕೆ) ವಿದ್ಯುಚ್ಛಕ್ತಿ ಒದಗಿಸುವುದು.