electrician ಇಲೆಕ್ಟ್ರಿಷನ್‍, ಎಲೆ(ಲಿ)ಕ್ಟ್ರಿಷನ್‍
ನಾಮವಾಚಕ

ವಿದ್ಯುತ್ಕಾರ್ಮಿಕ; ವಿದ್ಯುತ್ಕೆಲಸಗಾರ; ವಿದ್ಯುತ್ತಿಗೆ ಸಂಬಂಧಿಸಿದ ಉಪಕರಣಗಳನ್ನು ಸ್ಥಾಪಿಸುವ, ದುರಸ್ತು ಮಾಡುವ ಕೆಲಸಗಾರ.