electrical ಇಲೆಕ್ಟ್ರಿಕಲ್‍
ಗುಣವಾಚಕ
  1. ವಿದ್ಯುತ್ತಿನ; ವಿದ್ಯುತ್ತಿಗೆ ಸಂಬಂಧಿಸಿದ.
  2. ವಿದ್ಯುತ್ತಿನ ಲಕ್ಷಣದ, ಸ್ವರೂಪವುಳ್ಳ.
  3. ವಿದ್ಯುತ್ತಿನಂಥ; ಹಠಾತ್ತಾಗಿ ಉದ್ರೇಕಗೊಳಿಸುವ: the effect was electrical ಪರಿಣಾಮ ವಿದ್ಯುತ್ತಿನಂತೆ ಇತ್ತು.