electorate ಇಲೆಕ್ಟರಟ್‍
ನಾಮವಾಚಕ
  1. (ಚರಿತ್ರೆ) ಇಲೆಕ್ಟರನ, ಪವಿತ್ರ ರೋಮನ್‍ ಚಕ್ರಾಧಿಪತಿಯನ್ನು ಆರಿಸುವ ಜರ್ಮನ್‍ ಚುನಾಯಕನ — ಪದವಿ ಯಾ ರಾಜ್ಯ.
  2. ಚುನಾಯಕ ಸಮುದಾಯ; ಮತದಾರರ ಸಮುದಾಯ.