elector ಇಲೆಕ್ಟರ್‍
ನಾಮವಾಚಕ
  1. (ಮುಖ್ಯವಾಗಿ ಪಾರ್ಲಿಮಂಟ್‍ ಸದಸ್ಯನನ್ನು) ಚುನಾಯಿಸುವ ಹಕ್ಕುಳ್ಳವನು; ಮತದಾರ; ಚುನಾಯಕ.
  2. (Elector) (ಚರಿತ್ರೆ) ಇಲೆಕ್ಟರ್‍; ಪವಿತ್ರ ರೋಮನ್‍ ಸಾಮ್ರಾಜ್ಯದ ಚಕ್ರವರ್ತಿಯನ್ನು ಚುನಾಯಿಸುವ ಹಕ್ಕಿದ್ದ ಜರ್ಮನ್‍ ದೊರೆ.
  3. ಅಧ್ಯಕ್ಷ ಚುನಾಯಕ ಸಮುದಾಯದ ಸದಸ್ಯ.