election ಎಲೆಕ್‍ಷನ್‍
ನಾಮವಾಚಕ
  1. ಚುನಾವಣೆ; ಆಯ್ಕೆ; ಆರಿಸುವುದು; ಮುಖ್ಯವಾಗಿ ಓಟಿನ ಮೂಲಕ ಚುನಾಯಿಸುವುದು.
  2. (ದೇವತಾಶಾಸ್ತ್ರ) (ದೇವರ ವಿಷಯದಲ್ಲಿ) ಜೀವರುಗಳಲ್ಲಿ ಉಳಿದವರೆಲ್ಲರಿಗಿಂತ ಕೆಲವರು ಮೇಲೆಂದು ಅವರನ್ನು ಉದ್ಧರಿಸಿ ಮೋಕ್ಷ ನೀಡಲು ಆರಿಸುವುದು.