elecampane ಎಲಿಕ್ಯಾಂಪೇನ್‍
ನಾಮವಾಚಕ

ಎಲಿಕ್ಯಾಂಪೇನ್‍:

  1. ಕಹಿ ಮತ್ತು ಸುವಾಸನೆಯ ಎಲೆ ಮತ್ತು ಬೇರುಗಳಿರುವ, ಇನೂಲ ಹೆಲಿನಿಯಂ ಕುಲದ, ಯೂರೋಪಿನ ಬಹುವಾರ್ಷಿಕ ಸಸ್ಯ.
  2. ಈ ಗಿಡದ ಬೆವರಿನಿಂದ ತಯಾರಿಸಿದ ಒಂದು ಪದಾರ್ಥವನ್ನು ಬಳಸಿ, ಇದರ ರುಚಿ, ವಾಸನೆಗಳು ಬರುವಂತೆ ಮಾಡಿದ ಮಿಠಾಯಿ, ಸಿಹಿ ತಿಂಡಿ.