eldorado ಎಲ್ಡರಾಡೋ
ನಾಮವಾಚಕ
(ಬಹುವಚನ eldorados).
  1. ಹೊನ್ನಾಡು; ಚಿನ್ನದ ನಾಡು; ಸುವರ್ಣ ಭೂಮಿ; ಹೊನ್ನೂರು; ಸ್ವರ್ಣನಗರಿ; ಸುವರ್ಣಪಟ್ಟಣ, ಸ್ವರ್ಣದೇಶ; ಚಿನ್ನ ಹೇರಳವಾಗಿರುವುದೆನ್ನಲಾದ (ಕಾಲ್ಪನಿಕ) ದೇಶ, ಊರು.
  2. ಹೇರಳನಾಡು; ಸಮೃದ್ಧ ಕ್ಷೇತ್ರ; ಹೇರಳವಾಗಿ ಸಂಪತ್ತಿರುವ ಯಾ ಅವಕಾಶವಿರುವ — ಸ್ಥಳ.