eldest ಎಲ್ಡಿಸ್ಟ್‍
ಗುಣವಾಚಕ

(ಒಂದು ಕುಟುಂಬಕ್ಕೆ ಸೇರಿದವರ ಪೈಕಿ ಮಗ, ಮಗಳು, ಮೊದಲಾದವರಲ್ಲಿ) ಮೊದಲು ಹುಟ್ಟಿದ; ಎಲ್ಲರಿಗಿಂತ ಹಿರಿಯ; ಸರ್ವಜ್ಯೇಷ್ಠ.