eldership ಎಲ್ಡರ್‍ಷಿಪ್‍
ನಾಮವಾಚಕ
  1. (ಚರ್ಚಿನ) ಹಿರಿಯರ ಸಮುದಾಯ.
  2. (ಚರ್ಚಿನ) ಹಿರಿಯನ ಹುದ್ದೆ, ಅಧಿಕಾರ.
  3. ಹಿರಿಯತನ; ಜ್ಯೇಷ್ಠತ್ವ.