elbow-room ಎಲ್ಬೋರೂಮ್‍
ನಾಮವಾಚಕ

ಕೈಕಾಲಾಡಿಸುವಷ್ಟು ಜಾಗ; ಓಡಾಡಲು ಯಾ ಕೆಲಸಮಾಡಲು ಧಾರಾಳವಾದ ಸ್ಥಳ; ಅಗತ್ಯವಾದಷ್ಟು ಸ್ಥಳ; ಸಾಕಷ್ಟು ಸ್ಥಳ, ಎಡೆ, ಅವಕಾಶ.