See also 2elate
1elate ಇಲೇಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಭೂತಕೃದಂತದಲ್ಲಿ) ಉತ್ತೇಜಿಸು; ಪ್ರೋತ್ಸಾಹಿಸು; ಹುರಿದುಂಬಿಸು; ಉಲ್ಲಾಸಗೊಳಿಸು; ಲವಲವಿಕೆ ಹೆಚ್ಚಿಸು: it is a day that elates the heart of young and old ಹಿರಿಯ ಕಿರಿಯರೆಲ್ಲರ ದಯವನ್ನೂ ಉಲ್ಲಾಸಗೊಳಿಸುವ ದಿನವಿದು.
  2. ಉಬ್ಬಿಸು; ಹಿಗ್ಗಿಸು: elate with pride ಹೆಮ್ಮೆಯಿಂದ ಹಿಗ್ಗಿಸು; ಅಭಿಮಾನದಿಂದ ಉಬ್ಬಿಸು.
See also 1elate
2elate ಇಲೇಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ಉತ್ಸಾಹದಲ್ಲಿರುವ; ಉಬ್ಬಿದ; ಹಿಗ್ಗಿದ.
  2. ಹೆಮ್ಮೆಯಿಂದ ಕೂಡಿರುವ; ಅಭಿಮಾನದಿಂದ ಕೂಡಿದ.