elastomer ಇಲ್ಯಾಸ್ಟಮರ್‍
ನಾಮವಾಚಕ

(ರಸಾಯನವಿಜ್ಞಾನ) ಕೃತಕ ರಬ್ಬರು; ಐಸೊಪ್ರಿನ್‍, ಬ್ಯೂಟಡಯಿನ್‍, ಮೊದಲಾದವುಗಳ ಪಾಲಿಮರೀಕರಣದಿಂದ ತಯಾರಿಸಿದ, ರಬ್ಬರಿನ ಗುಣಗಳಿದ್ದು, ಮುಖ್ಯವಾಗಿ ಸ್ಥಿತಿಸ್ಥಾಪಕ ಗುಣವುಳ್ಳ, ರಬ್ಬರಿನ ಬದಲು ಉಪಯೋಗಿಸಬಹುದಾದ, ತಕ ಪ್ಲಾಸ್ಟಿಕ್ಕು.