elasticity ಈ(ಎ)ಲ್ಯಾಸ್ಟಿಸಿಟಿ
ನಾಮವಾಚಕ
  1. (ಭೌತವಿಜ್ಞಾನ) ಸ್ಥಿತಿಸ್ಥಾಪಕತ್ವ; ಸ್ಥಿತಿಸ್ಥಾಪಕ ಗುಣ; ಒಂದು ಬಲದ ಪ್ರಭಾವಕ್ಕೆ ಅನುಗುಣವಾಗಿ, ತನ್ನ ಆಕಾರ, ಗಾತ್ರ ಯಾ ಉದ್ದಗಳನ್ನು ಬದಲಾಯಿಸುವ ಮತ್ತು ಬಲವನ್ನು ದೂರಮಾಡಿದಾಗ ತನ್ನ ಮೂಲರೂಪಕ್ಕೆ ಹಿಂದಿರುಗುವ ವಸ್ತುವಿನ ಗುಣ.
  2. (ರೂಪಕವಾಗಿ) ಉಲ್ಲಾಸಶೀಲತೆ; ಪುನಶ್ಚೈತನ್ಯ ಶಕ್ತಿ; ಮಾನಸಿಕ ಯಾ ದೈಹಿಕ ಕುಗ್ಗನ್ನು ಪ್ರತಿಬಂಧಿಸುವ ಯಾ ಪರಿಹರಿಸುವ ಶಕ್ತಿ.