elasmosaurus ಇಲ್ಯಾಸ್ಮಸಾರಸ್‍
ನಾಮವಾಚಕ

(ಪ್ರಾಣಿವಿಜ್ಞಾನ) ಇಲ್ಯಾಸಸಾರಸ್‍; ಪ್ರಾಚೀನ ಕಾಲದಲ್ಲಿದ್ದ, ಈಗ ವಂಶ ನಷ್ಟವಾಗಿ ಹೋಗಿರುವ, ಅದ್ಭುತಗಾತ್ರದ ಕಡಲಗೌಳಿ.