elasmobranch ಇಲ್ಯಾಸ್ಮಬ್ರಾಂಕ್‍
ನಾಮವಾಚಕ

(ಪ್ರಾಣಿವಿಜ್ಞಾನ) ಇಲ್ಯಾಸ್ಮಬ್ರ್ಯಾಂಕ್‍; ಚೆನ್ನಾಗಿ ರೂಪುಗೊಂಡ ದವಡೆಗಳುಳ್ಳ, ಷಾರ್ಕ್‍, ರೇ, ಮೊದಲಾದ ಮೀನುಗಳನ್ನೊಳಗೊಂಡ, ಇಲ್ಯಾಸ್ಮಬ್ರ್ಯಾಂಕೈ ಅಥವಾ ಕಾಂಡ್ರಿಕ್‍ತ್ಯಸ್‍ ವರ್ಗದ ಯಾವುದೇ ಮೀನು.