elan ಎಲಾಙ್‍
ನಾಮವಾಚಕ
French
  1. ಲವಲವಿಕೆ; ಉತ್ಸಾಹ ಶಕ್ತಿ; ಉತ್ಸುಕತೆ; ಉಲ್ಲಾಸ; ಚುರುಕು; ಪ್ರಫುಲ್ಲತೆ.
  2. ಭರಾಟೆ; ಸಂಭ್ರಮೋತ್ಸಾಹಗಳಿಂದ ಮುನ್ನುಗ್ಗುವಿಕೆ.