elaboration ಇಲ್ಯಾಬರೇಷನ್‍
ನಾಮವಾಚಕ
  1. (ಕಚ್ಚಾಸಾಮಗ್ರಿಗಳಿಂದ) ಉತ್ಪಾದನೆ; ತಯಾರಿಸುವುದು.
  2. ವಿಸ್ತೃತ ವಿವರಣೆ; ವಿಶದ ನಿರೂಪಣೆ.
  3. ವಿವರ; ಬೆಳೆಸುವ ಯಾ ಬೆಳೆಸಲು ಸೇರಿಸುವ ವಿವರ, ಅಂಶ.