elaborateness ಇಲ್ಯಾಬರಟ್‍ನಿಸ್‍
ನಾಮವಾಚಕ
  1. ಸೂಕ್ಷ್ಮಪರ್ಯಾಲೋಚನೆಯಿಂದ, ಸಾವಧಾನವಾಗಿ, ವಿವರವಾಗಿ — ಯೋಚಿಸಿ ಮಾಡುವಿಕೆ.
  2. ಪರಿಷ್ಕಾರ; ಪರಿಷ್ಕರಿಸುವಿಕೆ; ನಯಗೊಳಿಸುವಿಕೆ.
  3. ವಿಸ್ತಾರವಾಗಿರುವಿಕೆ; ವಿಶದವಾಗಿರುವುದು.