ekistics ಇಕಿಸ್ಟಿಕ್ಸ್‍
ನಾಮವಾಚಕ

ವಸತಿಶಾಸ್ತ್ರ; ವಸತಿ ವಿಜ್ಞಾನ; ಮಾನವ ಜನಾಂಗಗಳು, ಸಮುದಾಯಗಳು ನೆಲಸುವ ವಸತಿಗಳನ್ನು ಮತ್ತು ಅವುಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವ ಶಾಸ್ತ್ರಭಾಗ.