ejector ಇಜೆಕ್ಟರ್‍
ನಾಮವಾಚಕ

ಉಚ್ಚಾಟಕ:

  1. (ಆಸ್ತಿ ಮೊದಲಾದವುಗಳಿಂದ) ಆಚೆಗೆ ಓಡಿಸುವವನು; ಉಚ್ಚಾಟನೆ ನಡೆಸುವವನು.
  2. (ಯಾವುದನ್ನೇ) ಹೊರಕ್ಕೆ ದೂಡುವ ಸಾಧನ, ಸಲಕರಣೆ, ಯಂತ್ರದ ಭಾಗ: ejector in a firearm ಗುಂಡು ಹಾರಿಸಿದ ನಂತರ ಬರಿದಾದ ಕೋಶವನ್ನು ಹೊರಕ್ಕೆ ಚೆಲ್ಲುವ ಸಾಧನ.