ejectment ಇಜೆಕ್ಟ್‍ಮಂಟ್‍
ನಾಮವಾಚಕ
  1. ಹೊರದೂಡುವುದು.
  2. ಹೊರಚೆಲ್ಲುವುದು; ವಿಸರ್ಜನೆ.
  3. (ನ್ಯಾಯಶಾಸ್ತ್ರ) (ಆಸ್ತಿ ಮೊದಲಾದವುಗಳಿಂದ) ಆಚೆಗೆ ಹಾಕುವುದು; ಹೊರಹೊರಡಿಸುವುದು; ಉಚ್ಚಾಟನೆ.