See also 2ejective
1ejective ಇಜೆಕ್ಟಿವ್‍
ಗುಣವಾಚಕ
  1. ಊಹಿತಕ್ಕೆ ಸಂಬಂಧಿಸಿದ; ಕಾಲ್ಪನಿಕ; ಅನುಮಾನಿತ.
  2. ಹೊರಕ್ಕೆ ಹಾಕುವ; ನಿಷ್ಕಾಸಿಸುವ; ಹೊರಚೆಲ್ಲುವ; ಚಿಮ್ಮಿಸುವ.
See also 1ejective
2ejective ಇಜೆಕ್ಟಿವ್‍
ನಾಮವಾಚಕ

(ಭಾಷಾಶಾಸ್ತ್ರ) ಸ್ಫೋಟಕ ವ್ಯಂಜನ; ಮುಚ್ಚಿದ ಅಳಿಜಿಹ್ವೆಯ ಮೇಲೆ ಬಾಯೊಳಗೆ ಒತ್ತಿಹಿಡಿದ ಶ್ವಾಸದಿಂದ ಉಚ್ಚರಿಸಿದ ವ್ಯಂಜನ.