ejection ಇಜೆಕ್‍ಷನ್‍
ನಾಮವಾಚಕ
  1. ಉಚ್ಚಾಟನೆ; ಹೊರಕ್ಕೆ ಅಟ್ಟಿಬಿಡುವುದು.
  2. ಎಸೆತ; ವಿಸರ್ಜನೆ; ನಿಷ್ಕಾಸನ.
  3. = ejecta.