See also 2eject
1eject ಇಜೆಕ್ಟ್‍
ಸಕರ್ಮಕ ಕ್ರಿಯಾಪದ
  1. (ಸ್ಥಳ, ಅಧಿಕಾರ ಯಾ ಆಸ್ತಿಯಿಂದ ವ್ಯಕ್ತಿಯನ್ನು, ಂದೂಕಿನಿಂದ ಬಳಸಿದ ತೋಟಾವನ್ನು, ತುರ್ತುಪರಿಸ್ಥಿತಿಯಲ್ಲಿ ವಿಮಾನದಿಂದ ಯಾ ಆಕಾಶನೌಕೆಯಿಂದ ಚಾಲಕನನ್ನು) ಆಚೆಗೆ ಹಾಕು; ಹೊರದೂಡು; ಓಡಿಸಿಬಿಡು; ಅಟ್ಟು; ತಳ್ಳು; ದಬ್ಬು; ನೂಕು; ಉಚ್ಚಾಟನೆ ಮಾಡು.
  2. (ಹಿಡುವಳಿದಾರರನ್ನು ಕಾನೂನುಬದ್ಧ ರೀತಿಯಲ್ಲಿ) ಹೊರಕ್ಕೆ ಹಾಕು; ಉಚ್ಚಾಟಿಸು; ಬಿಟ್ಟು ಓಡಿಸು.
  3. ಎಸೆ; ಚಿಮ್ಮು; ಹೊರಚೆಲ್ಲು; ವಿಸರ್ಜಿಸು; ನಿಷ್ಕಾಸಿಸು.
See also 1eject
2eject ಇಜೆಕ್ಟ್‍
ನಾಮವಾಚಕ

ಊಹನ; ಅನುಮಾನ; ಊಹಿತ ವಿಷಯ; ಪ್ರತ್ಯಕ್ಷವಾದದ್ದಾಗಲಿ, ನಮ್ಮ ಅರಿವಿಗೆ ಗೋಚರವಾಗತಕ್ಕ ವಿಷಯವಾಗಲಿ ಅಲ್ಲದ ಕಲ್ಪನೆ.