ejaculatory ಇಜ್ಯಾಕ್ಯುಲೇಟರಿ
ಗುಣವಾಚಕ
  1. ಉದ್ಗರಿಸುವ; ಫಕ್ಕನೆ ಹೇಳಿಬಿಡುವ.
  2. (ದೇಹದಿಂದ ದ್ರವ ಮೊದಲಾದವನ್ನು, ಮುಖ್ಯವಾಗಿ ವೀರ್ಯವನ್ನು) ಹೊರಚೆಲ್ಲುವ; ಉಚ್ಚುವ; ಸ್ಖಲಿಸುವ.