See also 2ejaculate
1ejaculate ಇಜ್ಯಾಕ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ಉದ್ಗರಿಸು; ಉದ್ಗಾರ ತೆಗೆ; ಮುಖ್ಯವಾಗಿ ಪ್ರಾರ್ಥನೆ ಯಾ ಭಾವಾವೇಶದಲ್ಲಿ ಫಕ್ಕನೆ ನುಡಿ, ಹೇಳು.
  2. ದೇಹದಿಂದ (ದ್ರವ ಮೊದಲಾದವನ್ನು, ಮುಖ್ಯವಾಗಿ ವೀರ್ಯವನ್ನು) ಚೆಲ್ಲು; ಹೊರಚೆಲ್ಲು; ಚಿಮ್ಮು; ಸ್ಖಲನಗೊಳಿಸು.
See also 1ejaculate
2ejaculate ಇಜ್ಯಾಕ್ಯುಲೇಟ್‍
ನಾಮವಾಚಕ
  1. ಸ್ಖಲನವಾದ ವೀರ್ಯ; ಚೆಲ್ಲಿದ ವೀರ್ಯ; ಸ್ಖಲಿತ ವೀರ್ಯ.