See also 2either-or
1either-or ಐ(ಈ)ದರ್‍ಆರ್‍
ನಾಮವಾಚಕ

ಎರಡಲ್ಲೊಂದು ವಿಕಲ್ಪವಾಗಿರುವುದು; ಇದು ಅಥವಾ ಅದು; ಇಲ್ಲ ಇದು, ಇಲ್ಲ ಅದು; ಎರಡರ ಮಧ್ಯೆ ಒಂದನ್ನು ಆರಿಸಿಕೊಳ್ಳಲೇಬೇಕಾದ ಆಯ್ಕೆ; ವಿಕಲ್ಪ.

See also 1either-or
2either-or ಐ(ಈ)ದರ್‍ಆರ್‍
ಗುಣವಾಚಕ

ಎರಡರಲ್ಲೊಂದು; ಎರಡರಲ್ಲೊಂದನ್ನು ಆರಿಸಿಕೊಳ್ಳಲೇಬೇಕಾದ; ವೈಕಲ್ಪಿಕ(ವಾದ).