eisteddfod ಐಸ್ಟೆದ್‍ವಾ(ವ)ಡ್‍
ನಾಮವಾಚಕ
(ಬಹುವಚನ eisteddfods ಯಾ eisteddfodau ಉಚ್ಚಾರಣೆ ಐಸ್ಟೆದ್‍ವಾ(ವ)ಡೈ).
  1. ವೇಲ್ಸಿನ ಕವಿಸಮ್ಮೇಳನ.
  2. ವೇಲ್ಸ್‍ ಸಮ್ಮೇಳನ ; ಸಂಗೀತ ಸ್ಪರ್ಧೆ (ಮೊದಲಾದವುಗಳಿಗಾಗಿ) ಸೇರುವ ಸ್ಥಳೀಯ ಸಮ್ಮೇಳನ.