See also 2eighty
1eighty ಏಟಿ
ಗುಣವಾಚಕ

ಎಂಬತ್ತು.

See also 1eighty
2eighty ಏಟಿ
ನಾಮವಾಚಕ
  1. ಎಂಬತ್ತು.
  2. ಎಂಬತ್ತರ ಚಿಹ್ನೆ (80, lxxx, LXXX).
  3. (ಬಹುವಚನದಲ್ಲಿ) ಎಂಬತ್ತರ ದಶಕ ಮೊದಲಾದವು; ಮುಖ್ಯವಾಗಿ 80 ರಿಂದ 89 ರವರೆಗಿನ ಒಂದು ದಶಮಾನದ ಯಾ ಜೀವನದ ವರ್ಷಗಳು.
ಪದಗುಚ್ಛ
  1. eighty -first etc., ಎಂಬತ್ತೊಂದನೆಯ ಮೊದಲಾದವು.
  2. eighty -one etc., (ಪ್ರಾಚೀನ ಪ್ರಯೋಗ) one and eighty etc., ಎಂಬತ್ತೊಂದು ಮೊದಲಾದವು.