eidolon ಐಡೋಲಾನ್‍
ನಾಮವಾಚಕ
(ಬಹುವಚನ eidolons ಯಾ eidola).
  1. ಮಾಯಾಬಿಂಬ; ಛಾಯಾರೂಪ; ಛಾಯಾತಿ; ವಸ್ತುಭೂತವಲ್ಲದ ಕೇವಲ ಆತಿ, ರೂಪ.
  2. ಆದರ್ಶ ರೂಪ; ಆದರ್ಶಮೂರ್ತಿ: Lincoln, the eidolon of democrcay ಪ್ರಜಾಸತ್ತೆಯ ಆದರ್ಶಮೂರ್ತಿಯಾದ ಲಿಂಕನ್‍.