eider ಐಡರ್‍
ನಾಮವಾಚಕ
  1. ಐಡರ್‍; ದು ತುಪ್ಪುಳನ್ನು ಕೊಡುವ, ಶೀತವಲಯದಲ್ಲಿ ವಾಸಿಸುವ, ಮುಖ್ಯವಾಗಿ ಸೋಮಟೇರಿಯ ಕುಲದ, ಒಂದು ಬಗೆಯ ದೊಡ್ಡ ಬಾತು.
  2. ಐಡರ್‍ ತುಪ್ಪುಳು; ಐಡರ್‍ ಎದೆಯ ಮೇಲಿರುವ ದುವಾದ ತುಪ್ಪುಳು.
  3. ಅದರಿಂದ ಮಾಡಿದ ಹಾಸಿಗೆ, ರಜಾಯಿ, ಯಾ ಮೇಲು ಹೊದಿಕೆ.