egret ಇಗ್ರೆಟ್‍, ಇಗ್ರಿಟ್‍
ನಾಮವಾಚಕ
  1. ಬೆಳ್ಳಕ್ಕಿ; ಬಿಳಿ ಹೆರನ್‍ ಪಕ್ಷಿ; ಸಣ್ಣ ಕೊಕ್ಕರೆ; ನಾರಾಯಣ ಪಕ್ಷಿ. Figure: egret-1
  2. (ಕೆಲವು ಜಾತಿಯ ಹೂಗಿಡಗಳ ಬೀಜಗಳ ಮೇಲಿನ) ತುಪ್ಪುಳಗೂದಲು.